Nov 14, 2013

ಕವನ

ಮನಸು ಚಂಚಲವಾಗುವಾಗ
ಮನಸಿನ ತಾಳದಗತಿ ಬದಲಾಗುವಾಗ
ಮನಸಿನ ಗತಿ ಬದಲಾಗುವಾಗ
ತೋಚಿದನ್ನು ಗೀಚುವುದು //೧//

ಅವನು
ಹೃದಯವನು ನೀಡಿದವನು
ಕಣ್ನೀರನು ಒರೆಸಿದವನು
ಹೃದಯವನು ಕದಡಿದವನು
ಮನಸನು ಕದ್ದವನು //2//

ಪ್ರಕ್ರತಿ
ದ್ರೋಹಿಗಳ ಸಾಕುವ
ಅಮಾಯಕರ ಬಲಿತೆಗೆಯುವ
ಶಿಶುಗಳ ಅನಾತರನ್ನಗಿಸುವ
ಜನರ ಸಾಕುವ ದರಿತ್ರಿ
ಮಿಲನ
ನೊಂದು ದೂರದ ಪ್ರೇಮಿಗಳು
ಅನಾತರದ ತಬ್ಬಲಿಗಳು
ಅಗಲಿದ ಜೀವನ ಸಂಗಾತಿ
ಆರಿದ ದೀಪ ಇದರಲೇ ತಿಳಿಯುವುದು
ಸೂರ್ಯ
ಯಾರ ಅಪ್ಪಣೆಗೂ ಕಾಯದೆ
ಯಾರ ಸಹಾಯವನ್ನು ಕಾಯದೆ
ಯಾರ ಸಲೆಯನ್ನೋ ಕೇಳದೆ
ತಾನಾಗಿಯೇ ಉರಿಉವವನು

No comments:

Post a Comment